ಬೆಂಗಳೂರು : ದೋಸೆ ತಿನ್ನಲು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಕಬ್ಬಿಣದ ತವಾದಲ್ಲಿ ಕೆಲವೊಮ್ಮೆ ದೋಸೆ ಅಂಟುತ್ತದೆ. ಆಗ ಈ ರೀತಿ ಮಾಡಿ.