ಬೆಂಗಳೂರು : ಮೊದಲ ಬಾರಿ ಶಾರೀರಿಕ ಸಂಬಂಧ ಬೆಳೆಸಲು ಎಲ್ಲರೂ ಉತ್ಸುಕರಾಗಿರ್ತಾರೆ. ಸಂತೋಷದಲ್ಲಿರುವ ವೇಳೆ ಮುಂದಿನ ದಿನಗಳಲ್ಲಿ ಸರಿ ಮಾಡಿಕೊಳ್ಳಲು ಸಾಧ್ಯವಾಗದ ಕೆಲವೊಂದು ತಪ್ಪುಗಳನ್ನು ಮಾಡಿ ಬಿಡ್ತಾರೆ. ಇದರ ಬಗ್ಗೆ ಪ್ರತಿಯೊಬ್ಬರೂ ಗಮನ ಹರಿಸಬೇಕಾಗುತ್ತದೆ. ಮೊದಲ ಬಾರಿ ಸಂಬಂಧ ಬೆಳೆಸುವ ವೇಳೆ ಕೆಲವೊಂದರ ಬಗ್ಗೆ ಎಚ್ಚರದಿಂದಿರಬೇಕು. ಮೊದಲ ಬಾರಿ ಶಾರೀರಿಕ ಸಂಬಂಧ ಬೆಳೆಸುವಾಗ ಉತ್ಸಾಹ ಇದ್ದೇ ಇರುತ್ತದೆ. ಆದ್ರೆ ಅತ್ಯುತ್ಸಾಹ ಬೇಡ. ಆರಾಮವಾಗಿ ಹಾಗೂ ಭಯವಿಲ್ಲದೆ ಒಂದಾಗಬೇಕು.ಅತ್ಯುತ್ಸಾಹದ ಜೊತೆಗೆ ಆತುರ ಕೂಡ