ಬೆಂಗಳೂರು: ಗರ್ಭಿಣಿಯಾಗಿರುವಾಗ ಸೆಕ್ಸ್ ಮಾಡುವುದರಿಂದ ಹೆರಿಗೆಗೂ ಕೂಡ ಸಹಾಯವಾಗುತ್ತದೆಯಂತೆ. ಈ ಸಮಯದಲ್ಲಿನ ಸಂಭೋಗದಿಂದ ವೀರ್ಯವು ಹೆಣ್ಣಿನ ಗರ್ಭಕಂಠವನ್ನ ಮೆತ್ತಗೆ ಮಾಡುವುದಲ್ಲದೆ ಹೆಣ್ಣಿನ ಲೈಂಗಿಕ ಪರಾಕಾಷ್ಟೆ ಇಂದ ಗರ್ಭಕೋಶದ ಸಂಕೋಚನಗಳು ಶುರು ಆಗುತ್ತವೆಯಂತೆ.ಲೈಂಗಿಕ ಕ್ರಿಯೆಯು ಹೆರಿಗೆಗೆ ಈ ರೀತಿಯಲ್ಲಿ ಸಹಾಯವಾಗುತ್ತದೆಯಂತೆ ಲೈಂಗಿಕ ಪರಾಕಷ್ಟೆಯು ನಿಮ್ಮ ಗರ್ಭಕೋಶದ ಚಲನೆಗಳನ್ನು ಹೆಚ್ಚಿಸುತ್ತವೆಯಂತೆ ಸಂಭೋಗದಲ್ಲಿ ತೊಡಗುವುದರಿಂದ ಆಕ್ಸಿಟೋಸಿನ್ ಎಂಬ ಹಾರ್ಮೋನ್ ಬಿಡುಗಡೆ ಹೊಂದುತ್ತದೆ. ಈ ಹಾರ್ಮೋನ್ ನಿಮ್ಮ ಸಂಕೋಚನಗಳಿಗೆ ಸಹಾಯಕಾರಿಯಾಗುತ್ತದೆಯಂತೆ.ನಿಮ್ಮ ಗರ್ಭದ ನೀರಿನ ಚೀಲ ಇನ್ನೂ