ಬೆಂಗಳೂರು: ಈಗಿನ ಕಾಲದಲ್ಲಿ ಕೆಲವರು ಸೆಕ್ಸ್ ನ ಬಗ್ಗೆ ಜಾಗ್ರತರಾಗಿದ್ದರೆ ಇನ್ನೂ ಕೆಲವರು ಸೆಕ್ಸ ಅನ್ನು ಫ್ಯಾಂಟಸಿ ಎಂದು ತಿಳಿದಿದ್ದಾರೆ. ಹಾಗಾಗಿ ಸೆಕ್ಸ್ ನ ಮೇಲೆ ಬೇರೆ ಬೇರೆ ಪ್ರಯೋಗಗಳನ್ನು ನಡೆಸಲು ಮುಂದಾಗಿದ್ದಾರೆ. ಇಂತವರಿಗೆ ಒಂದು ಕಿವಿಮಾತೆನೆಂದರೆ ಈ ಐದು ಸ್ಥಳಗಳಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಅಪಾಯವಾಗುವ ಸಂಭವವಿದೆ. ಏರ್ ಪೋರ್ಟ್ ಬಾತ್ ರೂಂ ನನ್ನು ನೂರಾರು ಜನರು ಬಳಸುವುದರಿಂದ ಅಲ್ಲಿ ಬ್ಯಾಕ್ಟಿರೀಯಾ ಇರುತ್ತದೆ. ಆದ್ದರಿಂದ ಅಲ್ಲಿ ಲೈಂಗಿಕ ಕ್ರಿಯೆಯಲ್ಲಿ