ಬೆಂಗಳೂರು: ಸೆಕ್ಸ್ ಎನ್ನುವುದು ಅನುರಾಗದ ಮತ್ತೊಂದು ಮುಖವೇನೋ ಹೌದು. ಕೆಲವೊಮ್ಮೆ ಎಡವಟ್ಟುಗಳಾದರೆ ಮಧುರವಾಗಬೇಕಾದ ಸಂಗಮ ನೋವಿಗೂ ದಾರಿಯಾಗಬಹುದು! ಬೆನ್ನು ನೋವು ಬೇರೆ ಬೇರೆ ಭಂಗಿಯಲ್ಲಿ ಸೆಕ್ಸ್ ಮಾಡಲು ಹೋಗಿ ಕೆಲವೊಮ್ಮೆ ಬೆನ್ನು ನೋವು ಬರುವ ಸಾಧ್ಯತೆಯಿರುತ್ತದೆ. ಕೆಲವೊಮ್ಮೆ ನೋವು ತೀರಾ ಗಂಭೀರವಾಗಿ ಕೊನೆಗೆ ವೈದ್ಯರನ್ನು ಸಂಪರ್ಕಿಸಬೇಕಾದ ಪರಿಸ್ಥಿತಿ ಬರುತ್ತದೆ.ಯೋನಿಯಲ್ಲಿ ಗಾಯ ಇದು ಸಾಮಾನ್ಯವಾಗಿ ಮಹಿಳೆ ಅನುಭವಿಸುವ ನೋವು. ರಫ್ ಸೆಕ್ಸ್, ಪದೇ ಪದೇ ಸೆಕ್ಸ್ ಮಾಡುವುದರಿಂದ ಈ ಅಪಾಯ