ಬೆಂಗಳೂರು: ಮಧ್ಯವಯಸ್ಸು ದಾಟಿದ ಮೇಲೆ ವಯಸ್ಸಾದವನಂತೆ ಕಾಣುತ್ತಿದ್ದೇವಲ್ಲಾ ಎಂಬ ಚಿಂತೆ ಎಲ್ಲರನ್ನೂ ಕಾಡುತ್ತದೆ. ಹಾಗಿದ್ದರೆ ವಯಸ್ಸಾದಂತೆ ಕಾಣದಂತೆ ಮಾಡಲು ಏನು ಮಾಡಬೇಕು?ತಜ್ಞರ ಪ್ರಕಾರ ನಿಯಮಿತವಾಗಿ ಸೆಕ್ಸ್ ಮಾಡುತ್ತಿದ್ದರೆ ನಮಗೆ ವಯಸ್ಸು ಹೆಚ್ಚಾದಂತೆ ಕಾಣುವುದೇ ಇಲ್ಲವಂತೆ! ನಮ್ಮ ನಿಜವಾದ ವಯಸ್ಸಿಗಿಂತ ಸುಮಾರು 10 ವರ್ಷ ಚಿಕ್ಕವರಂತೆ ತೋರುತ್ತೇವೆ ಎನ್ನುತ್ತಾರೆ ಆರೋಗ್ಯ ತಜ್ಞರು.ವಿದೇಶದ ವಿವಿಯೊಂದು ಸುಮಾರು 3,500 ಕ್ಕೂ ಅಧಿಕ ಯುವ ಜನಾಂಗದ ಮೇಲೆ ಈ ಅಧ್ಯಯನ ನಡೆಸಿ ಇಂತಹದ್ದೊಂದು ಸತ್ಯ ಕಂಡುಕೊಂಡಿದೆ.