ಹೆಚ್ಚು ಸಮಯ ಲೈಂಗಿಕ ಸುಖ ಅನುಭವಿಸಬೇಕಾ. ಹಾಗಾದ್ರೆ ಈ ಎರಡು ಟಿಪ್ಸ್ ಗಳನ್ನ ಫಾಲೋ ಮಾಡಿ

ಬೆಂಗಳೂರು, ಬುಧವಾರ, 15 ಆಗಸ್ಟ್ 2018 (09:49 IST)

ಬೆಂಗಳೂರು : ರತಿಕ್ರೀಡೆ ಮಾಡುವ ವೇಳೆ ಹೆಚ್ಚಿನವರು ಹೆಚ್ಚು ಸಮಯ  ಇದರಲ್ಲಿ ತೊಡಗಿಸಿಕೊಳ್ಳಲು ಇಚ್ಚಿಸುತ್ತಾರೆ. ಕೆಲವರಿಗೆ ಲೈಂಗಿಕ ಕ್ರಿಯೆ ಮಾಡುವಾಗ ಸುಸ್ತು, ನಿಶ್ಯಕ್ತಿಯಾಗುತ್ತದೆ. ಈ ವೇಳೆ ಅವರು ಬೆಡ್ ನಲ್ಲಿ ವೀಕ್ ಆಗುತ್ತಾರೆ. ಇನ್ನು ಗಂಡಸ್ತನ ಕಡಿಮೆಯಾಗಿದ್ದರೆ, ನಿಮಿರು ದೌರ್ಬಲ್ಯವಿದ್ದರೆ ಒಂದೆರಡು ನಿಮಿಷಗಳಲ್ಲಿ ಔಟ್ ಆಗುತ್ತದೆ. ಇನ್ನು ಈ ಬಗ್ಗೆ ಚಿಂತಿಸಬೇಡಿ.  ಈ ಎರಡು ಟಿಪ್ಸ್ ಗಳನ್ನ ಪಾಲಿಸಿದರೇ ನೀವು ಹೆಚ್ಚು ಕಾಲ ಲೈಂಗಿಕ ಕ್ರಿಯೆಯಲ್ಲಿ ತೊಡಗಬಹುದು.


ಹೌದು. ನೀವು ರಾತ್ರಿ ಊಟದ ನಂತರ ಹೀಗೆ ಮಾಡಿ‌. ಮೊದಲು ಅರ್ಧ ಟೀ ಸ್ಪೂನ್ ಜೀರಿಗೆಯನ್ನ ಚೆನ್ನಾಗಿ ಅಗೆದು ತಿನ್ನಿ. ನಂತರ ಒಂದು ಗ್ಲಾಸ್ ಹಾಲನ್ನ ಕುಡಿಯಿರಿ. ಒಂದು ಗಂಟೆ ರಿಲ್ಯಾಕ್ಸ್ ಮಾಡಿ. ನಂತರ ಸೆಕ್ಸ್ ಮಾಡಿ.


ಒಂದು ಬಟ್ಟಲಿನಲ್ಲಿ ಅರ್ಧ ಟೀ ಸ್ಪೂನ್ ಕಲೊಂಜಿ ( ಬ್ಲಾಕ್ ಸೀಡ್ಸ್) ಮತ್ತು ಒಂದು ಟೀ ಸ್ಪೂನ್ ಜೇನುತುಪ್ಪವನ್ನ ಮಿಕ್ಸ್ ಮಾಡಿ. ಇದನ್ನ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಊಟಕ್ಕಿಂತ ಮುಂಚೆ ಅರ್ಧ ಟೀ ಸ್ಪೂನ್ ಸೇವಿಸಿ. ಹೀಗೆ ಒಂದು ವಾರ ಮಾಡಿ. ಹೀಗೆ ಮಾಡಿದರೇ 2-3 ನಿಮಿಷದ ಬದಲು 20 ರಿಂದ 40 ನಿಮಿಷಗಳವರೆಗೆ ಸೆಕ್ಸ್ ಮಾಡಬಹುದು. ಈ ಕಲೊಂಜಿಯನ್ನ ಸೇವಿಸುವುದರಿಂದ ಅನೇಕ ರೋಗಗಳಿಂದ ಮುಕ್ತಿ ಸಹ ಸಿಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಲೈಂಗಿಕಾಸಕ್ತಿ ಕುಂದಿದೆಯೇ? ಹಾಗಿದ್ದರೆ ಇದನ್ನು ಸೇವಿಸಿ!

ಬೆಂಗಳೂರು: ಲೈಂಗಿಕಾಸಕ್ತಿ ಕುಂದಿ ದಾಂಪತ್ಯದಲ್ಲಿ ವಿರಸ ಮೂಡಿದೆಯೇ? ಹಾಗಿದ್ದರೆ ಕೆಲವು ಆಹಾರಗಳನ್ನು ...

news

ಖಾಲಿ ಹೊಟ್ಟೆಯಲ್ಲಿ ಈ ಹಣ್ಣನ್ನು ತಿಂದರೆ ಜೀವಕ್ಕೆ ಅಪಾಯವಂತೆ

ಬೆಂಗಳೂರು : ಹಣ್ಣುಗಳನ್ನು ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ಆದರೆ ಈ ಒಂದು ಹಣ್ಣನ್ನು ...

news

ಪುರುಷರ ಒಳಉಡುಪಿನಿಂದ ವೀರ್ಯಾಣುವಿನ ಆರೋಗ್ಯ ನಿರ್ಧಾರ!

ಬೆಂಗಳೂರು: ಆರೋಗ್ಯವಂತ ವೀರ್ಯಾಣು ಇದ್ದರೇನೇ ಪುರುಷರಿಗೆ ಸಂತಾನೋತ್ಪತ್ತಿ ಸುಗಮವಾಗುತ್ತದೆ. ಆದರೆ ಪುರುಷರು ...

news

ಲೈಂಗಿಕ ಕ್ರಿಯೆ ಬಳಿಕ ಪುರುಷರು ಈ ಮೂರು ವಿಚಾರಗಳ ಬಗ್ಗೆಯೇ ಯೋಚನೆ ಮಾಡುತ್ತಾರಂತೆ!

ಬೆಂಗಳೂರು: ಲೈಂಗಿಕ ಕ್ರಿಯೆ ಬಳಿಕ ಪುರುಷರು ಕೆಳಗಿನ ಮೂರು ವಿಚಾರಗಳ ಬಗ್ಗೆಯೇ ಹೆಚ್ಚು ...