ಭಾರತದಂತಹ ಮಡಿವಂತಿಕೆಯ ದೇಶದಲ್ಲಿ ಲೈಂಗಿಕ ಸಮಸ್ಯೆಗಳ ಬಗ್ಗೆ ಮಾತನಾಡಲು ಜನ ಮುಜುಗರಪಡುತ್ತಾರೆ. ಹೀಗಾಗಯೇ ಕೆಲ ಲೈಂಗಿಕ ಸಮಸ್ಯೆಗಳು ಹಾಗೆಯೇ ಉಳಿದುಹೋಗುತ್ತದೆ. ಹೆಣ್ಣು-ಗಂಡಿನ ನಡುವೆ ಲೈಂಗಿಕ ಜೀವನ ಅವರ ದಾಂಪತ್ಯದ ಮೇಲೆ ಪರಿಣಾಮ ಬಿರುತ್ತದೆ. ಹೀಗಾಗಿ, ಸಂತೃಪ್ತ ಲೈಂಗಿಕತೆಗೆ ಪರಿಣಿತರು ನೀಡಿರುವ ಕೆಲ ಟಿಪ್ಸ್ ಇಲ್ಲಿದೆ.