ಬೆಂಗಳೂರು: ಮನೆಗೊಂದು ಪುಟ್ಟ ಪಾಪು ಬಂದ ಮೇಲೆ ಅದನ್ನು ಎತ್ತಿ ಆಡಿಸೋದಕ್ಕೆ ಪೈಪೋಟಿ. ಅದರ ನಗು, ಅಳು ನೋಡಲು ಚೆಂದ. ಆದರೆ ನಿದ್ರೆ ಮಾಡಿದರೆ ಆಡಲು ಆಗೋದಿಲ್ವಲ್ಲಾ.. ಹಾಗಂತ ಮಗುವಿನ ನಿದ್ರೆಗೆ ಭಂಗ ತರಬೇಡಿ. ಮಕ್ಕಳು ನಿದ್ರೆ ಮಾಡಿದಷ್ಟು ಒಳ್ಳೆಯದು. ಅದಕ್ಕೆ ಹಲವು ಕಾರಣಗಳಿವೆ. ನಾವು ಆಡುವುದಕ್ಕೆಂದು ಮಗುವಿನ ನಿದ್ರೆ ಹಾಳು ಮಾಡುವುದು ತಪ್ಪು. ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ನಿದ್ರೆ ಅತೀ ಅಗತ್ಯ. ನವಜಾತ ಶಿಶುವಿನ