ಬೆಂಗಳೂರು : ಮದುವೆಯಾದ ಬಳಕಿ ಸಂಗಾತಿಗಳಿಬ್ಬರು ತಮಗೆ ಸಂಬಂಧಪಟ್ಟ ಯಾವುದೇ ವಿಚಾರವನ್ನು ಹಂಚಿಕೊಳ್ಳಬೇಕು. ಒಂದು ವೇಳೆ ಹೀಗೆ ಮಾಡದಿದ್ದರೆ ಮುಂದೆ ಅವರಿಬ್ಬರ ನಡುವೆ ಮನಸ್ತಾಪ ಮೂಡಲು ಅದು ಕಾರಣವಾಗಬಹುದು ಎನ್ನುತ್ತಾರೆ. ಹಾಗಾದ್ರೆ ವಿವಾಹದ ಬಳಿಕ ದಂಪತಿಗಳಿಬ್ಬರು ಪರಸ್ಪರ ತಮ್ಮ ಮೊಬೈಲ್ ಪಾಸ್ವರ್ಡ್ ಗಳನ್ನು ಹಂಚಿಕೊಳ್ಳಬೇಕೆ? ವೈವಾಹಿಕ ಸಂಬಂಧ ತಜ್ಞರ ಪ್ರಕಾರ ಈ ಪ್ರಶ್ನೆಗೆ ನೇರವಾಗಿ ಉತ್ತರ ಹೇಳಲು ಸಾಧ್ಯವಿಲ್ಲ. ಏಕೆಂದರೆ ದಾಂಪತ್ಯ ಎಂದಾಕ್ಷಣ ಇದರಲ್ಲಿ ಅನ್ಯೋನ್ಯತೆ, ವಿಶ್ವಾಸ, ನಂಬಿಕೆಗಳೇ ಇವುಗಳ