ಕುಡುಕ ಗಂಡನಿಂದ ಅತ್ತಿಗೆಗೆ ಸಿಗದ ಸುಖವನ್ನು ನಾನು ನೀಡಲೇ?

ಬೆಂಗಳೂರು, ಗುರುವಾರ, 10 ಅಕ್ಟೋಬರ್ 2019 (08:55 IST)

ಬೆಂಗಳೂರು : ಪ್ರಶ್ನೆ : ನನ್ನ ಅತ್ತಿಗೆಯ ಪತಿ ತುಂಬಾ ಆಲ್ಕೊಹಾಲ್ ಕುಡಿಯುತ್ತಾರೆ. ಅವಳಿಗೆ ಮದುವೆಯಾಗಿ 10 ವರ್ಷವಾಗಿದೆ. ಮಕ್ಕಳಿಲ್ಲ. ಆಕೆ ಲೈಂಗಿಕತೆ ಹೊಂದಬೇಕೆಂದು ಬಯಸುತ್ತಾಳೆ. ಆಕೆ ನನ್ನ ಜೊತೆ ತುಂಬಾ ಕ್ಲೋಸ್ ಆಗಿ ಮಾತನಾಡುತ್ತಾಳೆ. ಆದ್ದರಿಂದ ಅವಳ ಲೈಂಗಿಕ ಬಯಕೆಯನ್ನು ನಾನು ಪೂರೈಸಬೇಕೆಂದು ನಿರ್ಧರಿಸಿದ್ದೇನೆ. ಇದಕ್ಕೆ ನಾನು ಯಾವ ಮುನ್ನೆಚ್ಚರಿಕೆಗಳನ್ನು  ತೆಗೆದುಕೊಳ್ಳಬೇಕು ತಿಳಿಸಿ.ಉತ್ತರ : ನೀವು ಆಕೆಯ ಜೊತೆ ಲೈಂಗಿಕ ಸಂಬಂಧ ಹೊಂದಿ ನಿಮ್ಮ ಪತ್ನಿಯ ಜೊತೆಗಿನ ಸಂಬಂಧ ಹಾಳುಮಾಡಿಕೊಳ್ಳುವ ಬದಲು ಆಕೆಯ ಗಂಡನನ್ನು ಮಧ್ಯಪಾನದಿಂದ ರಕ್ಷಿಸಲು ಏಕೆ ಪ್ರಯತ್ನಿಸಬಾರದು. ಅವರನ್ನು ಆ ಸಮಸ್ಯೆಯಿಂದ ದೂರವಿರಿಸಲು ಹಾಗೂ ಮುಂದೆ ಸಂಭವಿಸಬಹುದಾದ ಸಮಸ್ಯೆಗಳಿಂದ ಅವರನ್ನು ಉಳಿಸಲು ನಾನು ಸಲಹೆ ನೀಡುತ್ತೇನೆ. 

 

 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಬೆಳಿಗ್ಗೆ ಇರುವ ಉತ್ಸಾಹ ರಾತ್ರಿ ಇರುವುದಿಲ್ಲ

ಬೆಂಗಳೂರು : ಪ್ರಶ್ನೆ : ನಾನು ನಿಮಿರುವಿಕೆಯ ತೊಂದರೆ ಅನುಭವಿಸುತ್ತಿದ್ದೇನೆ. ಮತ್ತು ರಾತ್ರಿಯಲ್ಲಿ ...

news

ನನ್ನ ಸಂಗಾತಿಗೆ ಈ ಸಮಸ್ಯೆ ಇರುವುದರಿಂದ ಆಕೆ ಗರ್ಭಿಣಿಯಾಗಬಹುದೇ?

ಬೆಂಗಳೂರು : ಪ್ರಶ್ನೆ : ನನಗೆ 40 ವರ್ಷ. 50 ವರ್ಷದ ಮಹಿಳೆಯೊಂದಿಗೆ ಸಂಬಂಧವಿದೆ. ಅವಳು ಅನಿಯಮಿತ ...

news

ವೀರ್ಯವೃದ್ಧಿಗೆ ಈ ವಸ್ತುವೇ ರಾಮಬಾಣ

ಪುರುಷರ ಆ ಅಂಗ ಎದ್ದು ಕುಣಿದಾಡಿದರೇನೆ ಅದರ ಸುಖ ಹೆಚ್ಚು. ಆದರೆ ನಿಮಿರು ವೈಫಲ್ಯದಿಂದ ಪತ್ನಿಗೆ ಸುಖನೀಡಲು ...

news

ಪದೇ ಪದೇ ಸಂಭೋಗದ ಆಸೆ ಬರೋದು ಏಕೆ?

ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ನಾನು ಲೈಂಗಿಕತೆಯಲ್ಲಿ ಹೆಚ್ಚು ಆಸೆ ಹೊಂದಿರುವೆ.