ಬಾಯಾರಿಕೆ ದೂರಮಾಡಬೇಕೆ?

ಬೆಂಗಳೂರು| Jagadeesh| Last Modified ಗುರುವಾರ, 11 ಜೂನ್ 2020 (18:08 IST)
ನಿಮಗೆ ಆಗಾಗ ಬಾಯಾರಿಕೆ ಆಗುತ್ತಿದ್ದರೆ ಅದಕ್ಕೆ ಈ ಟಿಪ್ಸ್ ಪಾಲಿಸಿ.
ಬೆಲ್ಲವನ್ನು 5 ತೊಲೆಯಷ್ಟು ತೆಗೆದುಕೊಂಡು ಬೇಕಾದಷ್ಟು ನೀರಿನಲ್ಲಿ ಕರಗಿಸಿ ಇಟ್ಟುಕೊಳ್ಳಬೇಕು.> > ಬಟ್ಟೆಯಿಂದ ಸೋಸಿದ ನೀರನ್ನು ನಾಲ್ಕೈದು ಸಲ ದಿನದಲ್ಲಿ ಕುಡಿಯಿರಿ.
ಹೀಗೆ ಮಾಡುವುದರಿಂದ ನಿಮಗೆ ಆಗಾಗ ಬಾಯಾರಿಕೆ ಆಗುವುದು ತಪ್ಪುತ್ತದೆ.

 



ಇದರಲ್ಲಿ ಇನ್ನಷ್ಟು ಓದಿ :