ಕಣ್ಣಿನ ಸುತ್ತಲಿರುವ ಡಾರ್ಕ್ ಸರ್ಕಲ್ ನಿವಾರಣೆಯಾಗಬೇಕೆ?

ಬೆಂಗಳೂರು| pavithra| Last Modified ಮಂಗಳವಾರ, 26 ಜನವರಿ 2021 (07:24 IST)
ಬೆಂಗಳೂರು : ಕೆಲಸದ ಒತ್ತಡ, ನಿದ್ರೆಯ ಕೊರತೆ, ಇನ್ನು ಹಲವು ಕಾರಣಗಳಿಂದ ಕಣ್ಣಿನ ಸುತ್ತಲೂ ಡಾರ್ಕ್ ಸರ್ಕಲ್ ಮೂಡುತ್ತದೆ. ಇದು ಮುಖದಲ್ಲಿ ಅಸಹ್ಯವಾಗಿ  ಕಾಣುತ್ತದೆ. ಹಾಗಾಗಿ ಈ ಕಣ್ಣಿನ ಸುತ್ತಲೂ ಇರುವ ಡಾರ್ಕ್ ಸರ್ಕಲ್ ನ್ನು ನಿವಾರಿಸಲು ಕ್ಯಾಸ್ಟರ್ ಆಯಿಲ್ ನ್ನು ಹೇಗೆ ಬಳಸುವುದು ಎಂಬುದನ್ನು ತಿಳಿದುಕೊಳ್ಳಿ.

ನೀವು ರಾತ್ರಿ ಮಲಗುವ ಮುನ್ನ ಈ ಎಣ್ಣೆಯನ್ನು ಅನ್ವಯಿಸಿ. ಮೊದಲಿಗೆ ಮುಖವನ್ನು ವಾಶ್ ಮಾಡಿ ನೀಟಾಗಿ ಒರೆಸಿಕೊಂಡು 3-4 ಹನಿ ಕ್ಯಾಸ್ಟರ್ ಆಯಿಲ್ ಗೆ ಬಾದಾಮಿ ಅಥವಾ ತೆಂಗಿನೆಣ್ನೆಯನ್ನು ಮಿಕ್ಸ್ ಮಾಡಿ  ತೆಗೆದುಕೊಂಡು ನಿಮ್ಮ ಬೆರಳುಗಳಿಂದ ನಿಧಾನವಾಗಿ ಡಾರ್ಕ್ ಸರ್ಕಲ್ ಹಚ್ಚಿ ಮಸಾಜ್ ಮಾಡಿ. ಇದು ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ. ಇದನ್ನು ಬೆಳಿಗ್ಗೆ ವಾಶ್ ಮಾಡಿ. ಹೀಗೆ ಪ್ರತಿದಿನ ಮಾಡುತ್ತಾ ಬನ್ನಿ.ಇದರಲ್ಲಿ ಇನ್ನಷ್ಟು ಓದಿ :