ಬೆಂಗಳೂರು : ನನಗೆ 27 ವರ್ಷ. ನಾನು ಇತ್ತೀಚೆಗೆ 27 ವರ್ಷದ ವ್ಯಕ್ತಿಯೊಬ್ಬನನ್ನು ಮದುವೆಯಾಗಿದ್ದೇನೆ. ಅವನು ಮೌಖಿಕ ಸಂಭೋಗವನ್ನು ಆನಂದಿಸುತ್ತಾನೆ. ಆದರೆ ನನಗೆ ಅದು ಅಸಹ್ಯವನ್ನುಂಟು ಮಾಡುತ್ತದೆ. ಮೌಖಿಕ ಸಂಭೋಗದ ವೇಳೆ ನಾವು ಕಾಂಡೋಮ್ ಬಳಸಬೇಕೆ? ನಾನು ಅದನ್ನು ಹೆಚ್ಚು ಆಹ್ಲಾದಕರವಾಗಿಸುವುದು ಹೇಗೆ?