ಬೆಂಗಳೂರು: ಪಪ್ಪಾಯ ಆರೋಗ್ಯಕ್ಕೆ ಒಳ್ಳೆಯದೇನೋ ಹೌದು. ಅದೇ ರೀತಿ ಇದರಿಂದ ದುಷ್ಪರಿಣಾಮವೂ ಇದೆ. ಅವು ಯಾವುವು ನೋಡೋಣ.ಜೀರ್ಣಕ್ರಿಯೆಗೆ ಪಪ್ಪಾಯ ಸೇವನೆ ಗರ್ಭಿಣಿಯರಿಗೆ ಗರ್ಭಪಾತಕ್ಕೆ ಕಾರಣವಾಗಬಹುದು. ಅದೇ ರೀತಿ ಜೀರ್ಣಕ್ರಿಯೆಗೂ ಕೆಲವರಿಗೆ ಸಮಸ್ಯೆಯಾಗಬಹುದು. ಚಿಕ್ಕ ಮಕ್ಕಳಿಗೆ ಇನ್ನೂ ಜೀರ್ಣ ಶಕ್ತಿ ಸಾಕಷ್ಟು ಬೆಳೆದಿರುವುದಿಲ್ಲ. ಆ ಸಂದರ್ಭದಲ್ಲಿ ಪಪ್ಪಾಯ ಸೇವನೆಯಿಂದ ಅಜೀರ್ಣ ಸಮಸ್ಯೆ ಕಾಡುವುದು ಇದೆ.ಔಷಧಗಳನ್ನು ಸೇವಿಸುವಾಗ ಕೆಲವು ರಕ್ತ ತೆಳುಗೊಳಿಸುವಂತಹ ಔಷಧಗಳನ್ನು ಸೇವಿಸುವಾಗ ಪಪ್ಪಾಯ ಸೇವಿಸುವುದು ಒಳ್ಳೆಯದಲ್ಲ. ಈ ಸಂದರ್ಭದಲ್ಲಿ ಪಪ್ಪಾಯ