ಬೆಂಗಳೂರು: ಪ್ರತಿ ದಿನ ಸೆಕ್ಸ್ ಮಾಡುವದು ಒಳ್ಳೆಯದೋ ಕೆಟ್ಟದ್ದೋ ಎಂಬ ಅನುಮಾನಗಳು ಹಲವರಲ್ಲಿ ಇದೆ. ಸೆಕ್ಸ್ ಪ್ರತಿ ದಿನ ಮಾಡುವುದರಿಂದ ಕೆಲವು ಅಡ್ಡ ಪರಿಣಾಮಗಳೂ ಇವೆ.ಅಡಿಕ್ಟ್ ಆಗುತ್ತೀರಿ! ಅತಿಯಾದರೆ ಅಮೃತವೂ ವಿಷ ಎನ್ನುತ್ತಾರಲ್ಲ? ಅದೇ ರೀತಿ ಅತಿಯಾಗಿ ಸೆಕ್ಸ್ ಮಾಡುವುದರಿಂದ ಅದಕ್ಕೆ ಅಡಿಕ್ಟ್ ಆಗುತ್ತೀರಿ.ಸೆಕ್ಸ್ ರೋಗಗಳು ಪ್ರತಿ ನಿತ್ಯ ಸೆಕ್ಸ್ ಮಾಡುವುದರಿಂದ ಗುಪ್ತಾಂಗ ರೋಗಗಳು ಬರುವ ಸಾಧ್ಯತೆ ಹೆಚ್ಚು. ಗುಪ್ತಾಂಗದ ಸೋಂಕು, ಯುಟಿಐ ಅಥವಾ ಯೂರಿನರಿ ಟ್ರಾಕ್ಟ್ ಇನ್ ಫೆಕ್ಷನ್