ಬೆಂಗಳೂರು: ತಂಬಾಕು ಸೇವನೆ ಒಂದು ಕೆಟ್ಟ ಅಭ್ಯಾಸ. ಇದು ನಮ್ಮ ಆರೋಗ್ಯದ ಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತದೆ ಎಂದು ನೋಡಿಕೊಳ್ಳಿ. ತಂಬಾಕು ಸೇವನೆಯಿಂದ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಅಲ್ಲದೆ ಇದರಿಂದ ಅಸ್ತಮಾ, ಕೆಮ್ಮುವಿನಂತಹ ಉಸಿರಾಟ ಸಂಬಂಧಿ ಖಾಯಿಲೆಗಳು ಬರಬಹುದು. ಧೂಮಪಾನ ಮಾಡುವುದರಿಂದ ಆರ್ಥರೈಟಿಸ್ ಸಮಸ್ಯೆ ಹೆಚ್ಚಬಹುದು.ಇತ್ತೀಚೆಗಿನ ಅಧ್ಯಯನದ ಪ್ರಕಾರ, ತಂಬಾಕು ಸೇವನೆಯಿಂದ ಎಲುಬು ಸವೆತ ಉಂಟಾಗುತ್ತದೆ ಎಂಬ ಆತಂಕಕಾರಿ ಅಂಶವೂ ಬೆಳಕಿಗೆ ಬಂದಿದೆ. ತಂಬಾಕು ಹೃದಯ ಮತ್ತು