ಬೆಂಗಳೂರು : ರೇಷ್ಮೆ ಸೀರೆಗಳು ಮಹಿಳೆಯರ ಅಂದವನ್ನು ಹೆಚ್ಚಿಸುತ್ತದೆ. ಆದರೆ ಒಂದು ವೇಳೆ ಇದು ಕಲೆಯಾದರೆ ಅದನ್ನು ಕ್ಲೀನ್ ಮಾಡುವುದು ತುಂಬಾ ಕಷ್ಟ. ಆಗ ಅದನ್ನು ಡ್ರೈ ಕ್ಲೀನ್ ಮಾಡಬೇಕಾಗುತ್ತದೆ. ಈ ಡ್ರೈ ಕ್ಲೀನ್ ನ್ನು ಮನೆಯಲ್ಲಿಯೇ ಕೂಡ ಮಾಡಬಹುದು. ಅದು ಹೇಗೆಂಬುದು ಇಲ್ಲಿದೆ ನೋಡಿ. ಒಂದು ಬಕೆಟ್ ನೀರಿಗೆ 1 ಪ್ಯಾಕ್ ಶಾಂಪು ಹಾಕಿ, ನಂತರ ಅದಕ್ಕೆ 2 ಟೇಬಲ್ ಸ್ಪೂನ್ ವಾಷಿಂಗ್ ಪೌಡರ್ ಹಾಕಿ ಚೆನ್ನಾಗಿ ಮಿಕ್ಸ್