ಕೆಂಪು ಕಣ್ಣಿನ ಚಿಕಿತ್ಸೆಗೆ ಸಿಂಪಲ್ ಮನೆ ಮದ್ದು

ಬೆಂಗಳೂರು| Jagadeesh| Last Modified ಮಂಗಳವಾರ, 9 ಜೂನ್ 2020 (18:53 IST)
ಧೂಳು, ನೀರಿನ ಅಲರ್ಜಿ ಸೇರಿದಂತೆ ಕೆಲವು ಕಾರಣಗಳಿಗಾಗಿ ಕಣ್ಣುಗಳು ಕೆಂಪಾಗಿರಬಹುದು. ಅದಕ್ಕೆ ಮನೆಯಲ್ಲಿ ಮದ್ದು ಇದೆ.
ನಿಮ್ಮ ಕಣ್ಣುಗಳು ಕೆಂಪಾಗಿದ್ದರೆ ಕಣ್ಣುಗಳಲ್ಲಿ ಗುಬಾಲಜಲ ಹಾಕುವುದರಿಂದ ಪ್ರಯೋಜನ ಪಡೆದುಕೊಳ್ಳಬಹುದು.> > ನೆಲ್ಲಿ ನೀರಿನಿಂದ ಕಣ್ಣುಗಳನ್ನು ಎರಡ್ಮೂರು ಸಲ ತೊಳೆದುಕೊಳ್ಳುವುದರಿಂದ ಲಾಭ ಇದೆ.
ಕಣ್ಣಿನ ಅಲರ್ಜಿ ಹಾಗೂ ಕಣ್ಣು ಕೆಂಪಾಗುವುದು ಜಾಸ್ತಿಯಾದರೆ ವೈದ್ಯರ ಸಲಹೆ ಪಡೆದುಕೊಳ್ಳಿ.

ಇದರಲ್ಲಿ ಇನ್ನಷ್ಟು ಓದಿ :