ಹಲ್ಲು ನೋವಿಗೆ ಸಿಂಪಲ್ ಮನೆ ಮದ್ದು

ಬೆಂಗಳೂರು| Jagadeesh| Last Modified ಶುಕ್ರವಾರ, 5 ಜೂನ್ 2020 (21:08 IST)
ಹಲ್ಲು ನೋವು ಎಲ್ಲರನ್ನೂ ಒಂದಲ್ಲ ಒಂದು ಸಲ ಕಾಡುತ್ತಲೇ ಇರುತ್ತದೆ.

ಹಲ್ಲಿನ ಸ್ವಚ್ಛತೆ ಬಗ್ಗೆ ನಾವು ಗಮನ ಕೊಡದಿದ್ದಾಗ ಕೆಲವು ಸಲ ಅದು ನೋವಿಗೆ ಕಾರಣವಾಗಬಲ್ಲದು.

ನಿಂಬೆ ತೊಗಟೆಯ ಮೇಲೆ ಸಾಸಿವೆ ಎಣ್ಣೆ ಹಾಕಿ ಹಲ್ಲುಗಳನ್ನು ಕೆಲ ಸಮಯ ಉಜ್ಜುವುದರಿಂದ ಹಲ್ಲು ಹೊಳೆಯುವ ಜೊತೆಗೆ ಕ್ರಿಮಿಗಳು ನಾಶವಾಗುತ್ತವೆ.

ಸಾಸಿವೆ ಎಣ್ಣೆ ಬಳಸುವುದರಿಂದ ದವಡೆಗಳು ಮತ್ತಷ್ಟು ದೃಢವಾಗಬಲ್ಲವು.

 
ಇದರಲ್ಲಿ ಇನ್ನಷ್ಟು ಓದಿ :