ಬೆಂಗಳೂರು: ಹೆಚ್ಚಿನವರಿಗೆ ಕೊಲೆಸ್ಟ್ರಾಲ್ ಸಮಸ್ಯೆ. ಅದನ್ನು ಕರಗಿಸಲು ಏನೇನೋ ಸರ್ಕಸ್ ಮಾಡುವ ಬದಲು ಈ ಸಿಂಪಲ್ ವಿವಿಧ ಹಣ್ಣುಗಳ ಜ್ಯೂಸ್ ಮಾಡಿ ಕುಡಿದು ನೋಡಿ.ಬೇಕಾಗುವ ಸಾಮಗ್ರಿಗಳುಪಪ್ಪಾಯ ಬಾಳೆಹಣ್ಣು ಕಿತ್ತಳೆಮಾಡುವ ವಿಧಾನಎಲ್ಲಾ ಹಣ್ಣುಗಳ ಸಿಪ್ಪೆ ತೆಗೆದು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ. ನಂತರ ಸೋಸಿಕೊಂಡು ರಸ ತೆಗೆಯಿರಿ. ಇದಕ್ಕೆ ಸಕ್ಕರೆ ಹಾಕುವುದು ಬೇಡ. ಹಾಗೆಯೇ ಸ್ವಲ್ಪ ಕಾಳುಮೆಣಸಿನ ಪುಡಿ ಸೇರಿಸಿಕೊಂಡು ನಿಯಮಿತವಾಗಿ ಕುಡಿದು ನೋಡಿ. ಇದು ಕೊಲೆಸ್ಟ್ರಾಲ್ ಕರಗಿಸಲು ಉತ್ತಮ ಉಪಾಯ.ತಾಜಾ ಸುದ್ದಿಗಳನ್ನು