ಬೆಂಗಳೂರು: ಹುಡುಗಿಯರು ನೋಡಲು ಅಂದವಾಗಿದ್ದರಷ್ಟೇ ಅಲ್ಲ, ಅವರ ಬೇರೆ ಕೆಲವು ಸಾಮಾನ್ಯ ಆದರೆ ವಿಶೇಷ ಮ್ಯಾನರಿಸಂಗಳು ಹುಡುಗರಿಗೆ ಇಷ್ಟವಾಗುತ್ತವೆ. ಅವು ಯಾವುವು ನೋಡೋಣ.ಕೈ ಸನ್ನೆ ಮಾತನಾಡುವಾಗ ಹುಡುಗಿಯರು ಮಾಡುವ ಕೈ ಸನ್ನೆ ಕೂಡಾ ಹುಡುಗರಿಗೆ ಇಷ್ಟವಾಗುತ್ತದಂತೆ. ಆಕರ್ಷಕವಾಗಿ ಕೈ ಸನ್ನೆ ಮಾಡುತ್ತಾ ಮಾತನಾಡುವ ಹುಡುಗಿಯರನ್ನು ಹುಡುಗರು ಇಷ್ಟಪಡುತ್ತಾರೆ.ಕೂದಲು ರೇಶಿಮೆಯಂತಹ ಕೂದಲಿನ ಚೂರೇ ಚೂರು ಭಾಗ ಮುಖಕ್ಕೆ ಬಾಗಿಕೊಂಡಂತಿದ್ದರೆ, ಅದನ್ನು ಪದೇ ಪದೇ ಹಿಂದಕ್ಕೆ ಮಾಡುತ್ತಿದ್ದರೆ ಹುಡುಗರು ಬಿದ್ದೇ ಹೋಗುತ್ತಾರಂತೆ!ಮಚ್ಚೆ ಮುಖ