ಹದಿ ಹರೆಯದ ಯುವತಿಯರಿಗೆ ಮೊಡವೆಯದ್ದೇ ದೊಡ್ಡ ಚಿಂತೆ. ಮುಖದ ಅಂದ ಹಾಳು ಮಾಡುವ ಮೊಡವೆ ನಿವಾರಿಸಲು ಹಲವು ಮನೆ ಮದ್ದುಗಳಿವೆ. ಅದರಲ್ಲೊಂದು ಅರಸಿನ ಪುಡಿ ಮತ್ತು ಜೇನು ತುಪ್ಪ ಬಳಸಿ ಮಾಡುವ ರೆಸಿಪಿ ಹೇಳುತ್ತೇವೆ ನೋಡಿ.