ಬೆಂಗಳೂರು: ಮಳೆಗಾಲ, ಚಳಿಗಾಲ ಬಂತೆಂದರೆ ಶೀತ ಕೆಮ್ಮು ಜತೆಗೇ ಬರುವುದು ಸಹಜ. ಎಷ್ಟೇ ಔಷಧ ಖಾಲಿ ಮಾಡಿದರೂ ಬಿಡದೇ ಕಾಡುವ ಕೆಮ್ಮಿನಿಂದ ಕಿರಿ ಕಿರಿ ಅನುಭವಿಸುತ್ತಿದ್ದೀರಾ?ಹಾಗಿದ್ದರೆ ಸಿಂಪಲ್ ಮನೆ ಮದ್ದು ಮನೆಯಲ್ಲೇ ಮಾಡಿ ನೋಡಿ. ಇದಕ್ಕೆ ಬೇಕಾಗಿರುವುದು ಏಲಕ್ಕಿ, ಜೇನು ತುಪ್ಪ, ಕಲ್ಲು ಉಪ್ಪು ಮತ್ತು ತುಪ್ಪ.ಮೇಲೆ ಹೇಳಿದ ವಸ್ತುಗಳನ್ನು ಮಿಕ್ಸ್ ಮಾಡಿ ಆಗಾಗ ಸೇವಿಸುತ್ತಿರಿ. ಇದರಿಂದ ಒತ್ತೊತ್ತಾಗಿ ಬರುವ ಕೆಮ್ಮಿನಿಂದ ಕೊಂಚ ರಿಲೀಫ್ ಪಡೆಯಬಹುದು. ಏಲಕ್ಕಿ ನಮ್ಮ ಗಂಟಲಿನ