ಬೆಂಗಳೂರು: ನಿಮಗೆ ಪಕ್ಕನೇ ಅಲರ್ಜಿ ಉಂಟಾಗುವುದೇ? ಬೇಗ ಶೀತವಾಗುವುದೇ? ಯಾವ ವೈದ್ಯರ ಮದ್ದೂ ಹಿಡಿಸುತ್ತಿಲ್ಲವೇ? ಹಾಗಿದ್ದರೆ ಹೀಗೆ ಮಾಡಬಹುದು.ಶುಂಠಿಯನ್ನು ಸೆಂಡಗೆಯಂತೆ ಮಾಡಿಕೊಂಡು ದಿನಾ ಸೇವಿಸುವುದರಿಂದ ಶೀತ ಪರಿಹಾರವಾಗುವುದು. ಅದನ್ನು ಮಾಡುವುದು ಹೇಗೆಂದು ತಲೆ ಕಡಿಸಿಕೊಳ್ಳಬೇಕಿಲ್ಲ. ಹೀಗೆ ಮಾಡಿ ನೋಡಬಹುದು.ಶುಂಠಿಯನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಅದಕ್ಕೆ ಸ್ವಲ್ಪ ನಿಂಬೆ ರಸ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಒಂದೆರಡು ದಿನ ಬಿಸಿಲಿನಲ್ಲಿ ಒಣಗಿಸಿ. ಚೆನ್ನಾಗಿ ಒಣಗಿದ ಮೇಲೆ ಇದನ್ನು ಒಂದು ಬೆಚ್ಚನೆಯ ಬಾಟಲಿಯಲ್ಲಿ ತುಂಬಿಡಿ.ಈ