ಬೆಂಗಳೂರು: ಮುಖದ ಸ್ಕಿನ್ ಆಯಿಲ್ ಆಗಿದ್ದರೆ ಅದನ್ನು ಮುಟ್ಟಲು ನಮ್ಮ ಕೈ ಹಿಂದೇಟು ಹಾಕುತ್ತದೆ. ಇದರಿಂದ ಮುಖಕ್ಕೆ ಯಾವುದೆ ಮೇಕಪ್ ಹಾಕಿದರೂ ಅದು ಸ್ವಲ್ಪ ಸಮಯದಲ್ಲಿ ಹೋಗಿ ಮುಖದ ಅಂದವನ್ನು ಕೆಡಿಸುತ್ತದೆ. ಅದಕ್ಕಾಗಿ ಈ ಆಯಿಲ್ ಸ್ಕಿನ್ ನ್ನು ಮನೆಮದ್ದುಗಳಿಂದ ಕಡಿಮೆ ಮಾಡಬಹುದು. ಮೊದಲು ಒಂದು ಬಾಳೆಹಣ್ಣು ತೆಗೆದುಕೊಂಡು ಅದನ್ನು ಮಸೆದು ಅದಕ್ಕೆ 5 ಚಮಚ ಜೇನುತುಪ್ಪ ಬೇರೆಸಿ ಪೇಸ್ಟ ಮಾಡಿ. ನಂತರ ಅದಕ್ಕೆ 10 ಚಮಚ ನಿಂಬೆ ಅಥವಾ