ಬೆಂಗಳೂರು: ಶೀತದ ನಂತರ ಕಾಡುವ ಸೈನಸ್ ತಲೆನೋವು ನಮ್ಮ ಸಾಮಾನ್ಯ ದಿನಚರಿ ಮೇಲೆ ಪರಿಣಾಮ ಬೀರುತ್ತದೆ. ಈ ಸೈನಸ್ ಸಮಸ್ಯೆಗೆ ಮನೆಯಲ್ಲೇ ಮಾಡಬಹುದಾದ ಸರಳ ಪರಿಹಾರಗಳೇನು ನೋಡೋಣ. ದ್ರವಾಂಶ ಸೇವನೆ ದೇಹ ನಿರ್ಜಲೀಕರಣಕ್ಕೊಳಗಾಗದಂತೆ ನೋಡಿಕೊಳ್ಳಿ. ಆದಷ್ಟು ಬಿಸಿ ಬಿಸಿಯಾದ ನೀರನ್ನು ಆಗಾಗ ಕುಡಿಯುತ್ತಿರುವುದು ದೇಹಕ್ಕೆ ಒಳ್ಳೆಯದು.ಖಾರದ ಆಹಾರ ಕಾಳುಮೆಣಸು, ಸಾಸಿವೆಯಂತಹ ಖಾರದ ಪದಾರ್ಥಗಳನ್ನು ಆದಷ್ಟು ಆಹಾರದಲ್ಲಿ ಸೇರಿಸಿ ಸೇವಿಸಿ. ಇದು ಕಫ ಕರಗಿಸುತ್ತದೆ. ಕೆಫೈನ್ ಅಂಶವಿರುವ ಆಹಾರ ಸೇವನೆ