ಬೆಂಗಳೂರು: ಅಧಿಕ ಕೊಬ್ಬಿನಂಶ ನಮಗೆ ಹಲವು ಅಪಾಯ ತಂದಿಡಬಹುದು. ಅದರಲ್ಲೂ ಮುಖ್ಯವಾಗಿ ಹೃದಯದ ಸಮಸ್ಯೆ. ಹೃದಯಾಘಾತದಂತಹ ಸಮಸ್ಯೆ ದೂರ ಮಾಡಲು ಕೊಬ್ಬು ಕರಗಿಸಲೇ ಬೇಕು. ಅದಕ್ಕಿ ಇಲ್ಲಿದೆ ಕೆಲವು ಸರಳ ಪರಿಹಾರ. ಕೊಬ್ಬಿನಂಶವಿರುವ ಆಹಾರ ದೂರ ಮಾಡಿ ಸೇವಿಸುವ ಆಹಾರದಲ್ಲಿ ಅಧಿಕ ಜಿಡ್ಡು, ಕೊಬ್ಬಿನಂಶ ಇರದಂತೆ ನೋಡಿಕೊಳ್ಳಿ. ಒಮೆಗಾ ಫ್ಯಾಟಿ 3 ಆಸಿಡ್ ಅಂಶ ಬಿಟ್ಟು ಉಳಿದೆಲ್ಲಾ ಕೊಬ್ಬಿನಂಶ ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ.ದೈಹಿಕ ಕಸರತ್ತು ಕೊಬ್ಬು ಕರಗಿಸಲು ಉತ್ತಮ