ಸೌಂದರ್ಯ ಪ್ರಿಯ ಮಹಿಳೆಯರಿಗೆ ಕಂಕುಳದಲ್ಲಿ ಕಪ್ಪು ಕಲೆಗಳು ಯಾವಾಗಲೂ ದೊಡ್ಡ ಸಮಸ್ಯೆಯಾಗಿರುತ್ತದೆ. ಕೈ-ಕಾಲು, ಬೆರಳುಗಳ ಕಪ್ಪಾಗುವುದು ತಡೆಯುವ ಕುರಿತು ಮಹಿಳೆಯರು ಚಿಂತಿಸುತ್ತಾರೆ. ದೇಹದ ವಿವಿಧ ಭಾಗಗಲ್ಲಿ, ಶೇವಿಂಗ್ ಮಾಡಿರುವ ಜಾಗದಲ್ಲಿ ಕಪ್ಪು ಕಲೆಗಳು ಕಂಡು ಬಂದರೆ. ಈ ಸರಳ ಚಿಕಿತ್ಸೆ ಟ್ರೈ ಮಾಡುವುದು ಉತ್ತಮ. ಸುಂದರವಾಗಿ ಕಾಣಲು ಅಂದವಾದ ನೋಟ, ಆತ್ಮವಿಶ್ವಾಸ ಇವೆರಡು ಬೇಕು.