ಬೆಂಗಳೂರು :ಊಟ ಮಾಡಿದ ಮೇಲೆ ನಾವು ಮಾಡುವ ಕೆಲವು ಕೆಟ್ಟ ಅಭ್ಯಾಸಗಳು ನಮ್ಮ ಆರೋಗ್ಯವನ್ನು ಹಾಳುಮಾಡುತ್ತವೆ. ಆದಕಾರಣ ಊಟವಾದ ಮೇಲೆ ಯಾವುದೇ ಕಾರಣಕ್ಕೂ ಇವುಗಳನ್ನು ಮಾಡಬೇಡಿ. *ಊಟ ಮಾಡಿದ ತಕ್ಷಣ ಟೀ ಕುಡಿಯಬಾರದು ಬಾರದು . ಯಾಕೆಂದರೆ ಟೀ ಕುಡಿದರೆ ಅಧಿಕ ಪ್ರಮಾಣದಲ್ಲಿ ಆಸಿಡ್ ಬಿಡುಗಡೆಯಾಗಿ ಜೀರ್ಣ ಕ್ರಿಯೆ ಸರಿಯಾಗಿ ನಡೆಯಲು ಬಿಡುವುದಿಲ್ಲ. * ಊಟದ ನಂತರ ನಡೆಯುವುದು ಒಳ್ಳೆಯದು ಆದರೆ ತಕ್ಷಣ ನಡೆಯಬೇಡಿ 30 ನಿಮಿಷ ವಿಶ್ರಮಿಸಿ ನಂತರ