ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿ ಹೆಚ್ಚಾಗಿ ಬಂಜೆತನದ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಕಾರಣ ಸರಿಯಾಗಿ ನಿದ್ರೆ ಮಾಡದಿರುವುದು, ಒತ್ತಡ, ಕೆಲಸ ಮುಂತಾದವು. ಆದಕಾರಣ ಪುರಷರಲ್ಲಿ ಬಂಜೆತನದ ಸಮಸ್ಯೆ ದೂರವಾಗಲು ರಾತ್ರಿ ಈ ಸಮಯದಲ್ಲಿ ನಿದ್ರೆ ಮಾಡಬೇಕಂತೆ. ಸಂಶೋಧನೆಯ ಪ್ರಕಾರ ರಾತ್ರಿ 8ರಿಂದ 10 ಗಂಟೆಯ ಒಳಗೆ ಯಾರು ನಿದ್ದೆ ಮಾಡುತ್ತಾರೋ ಅವರ ವೀರ್ಯಾಣು ಉತ್ಪಾದನೆ ಉತ್ತಮವಾಗಿರುತ್ತದೆಯಂತೆ. ರಾತ್ರಿ ಉತ್ಪಾದನೆಯಾಗುವ ವೀರ್ಯಾಣುಗಳು ಅಂಡಾಣುವನ್ನು ಫಲವತ್ತೆಗೊಳಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆಯಂತೆ. ಪುರುಷರ ಟೆಸ್ಟ್ರಾಸ್ಟೋಮ್