ನಿಮಗೆ ಸಿಗರೆಟ್ ಸೇದುವ ಅಭ್ಯಾಸ ಇದ್ದಾರೆ ಆದಷ್ಟು ಮಲಗುವ ಸಮಯದಲ್ಲಿ ಸೇದದಿರಿ.ಅದರಲ್ಲಿ ಇರುವ ನಿಕೋಟಿನ್ ನಿದ್ರೆಯನ್ನು ದೂರ ಮಾಡುತ್ತದೆ. ಸೇದುವ ಹಾಗಿದ್ದಾರೆ ಮಲಗುವುದಕ್ಕೆ ಅನೇಕ ಗಂಟೆಗಳ ಮುನ್ನ ಸೇದಿ. ಸಂಜೆ ಸಮಯದಲ್ಲಿ ಬೆಚ್ಚಗಿರುವ ನೀರಿನಲ್ಲಿ ಮುಖ ತೊಳೆದು ಕೊಳ್ಳಿ. ನಿದ್ದೆ ನಮ್ಮ ಬದುಕಿನಲ್ಲಿ ಹಸಿವಿನಷ್ಟೇ ಪ್ರಾಮುಖ್ಯತೆಯನ್ನು ಗಳಿಸಿದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ನಿದ್ರೆ ಸುಖ ನಿಧಾನವಾಗಿ ನಮ್ಮಿಂದ ಕಳಚಿಕೊಳ್ಳುತ್ತಿದೆ. ಜೀವನಶೈಲಿ, ಗಡಿಬಿಡಿಯ ಬದುಕು, ಸರಿಯಾದ ಸಮಯಕ್ಕೆ ಮಲಗುವ ಅಭ್ಯಾಸ