ಬೆಂಗಳೂರು: ಧೂಮಪಾನ ಮಾಡುವುದು ಆರೋಗ್ಯಕ್ಕೆ ಹಾನಿಕರ ಎಂದು ಪ್ಯಾಕೆಟ್ ಮೇಲೆಯೇ ನಮೂದಿಸಿರುತ್ತದೆ. ಆದರೂ ಚಟ ಹಿಡಿದವರು ಬಿಡಲು ತಯಾರಿರುವುದಿಲ್ಲ. ಆದರೆ ಇದರಿಂದ ಬರುವ ಆರೋಗ್ಯ ಸಮಸ್ಯೆಗಳು ಯಾವುವು ನೋಡಿಕೊಳ್ಳಿ.ಮಧುಮೇಹ ಸಿಹಿ ತಿಂದರೆ ಮಾತ್ರ ಮಧುಮೇಹ ಬರುವುದು ಎಂಬ ತಪ್ಪು ಕಲ್ಪನೆ ಬಿಡಿ. ಸಿಗರೇಟಿನಲ್ಲಿರುವ ತಂಬಾಕು ಕೂಡಾ ನಿಮ್ಮ ದೇಹದಲ್ಲಿ ಸಿಹಿ ಅಂಶ ಜಾಸ್ತಿ ಮಾಡಿ ಮಧುಮೇಹಕ್ಕೆ ಕಾರಣವಾಗಬಹುದು. ಮಧುಮೇಹಿಗಳಲ್ಲಿ, ದೇಹದ ಪ್ರಮುಖ ಅಂಗಾಂಗ ವೈಫಲ್ಯಗಳ ಸಾಧ್ಯತೆ ಹೆಚ್ಚು.ಕ್ಯಾನ್ಸರ್ ಇದು ಎಲ್ಲರಿಗೂ