ಬೊಸ್ಟನ್: ಧೂಮಪಾನದಿಂದ ಹೃದಯ ಸಂಬಂಧಿತ ಕಾಯಿಲೆಗಳು ಬರುತ್ತವವೆ ಎನ್ನುವುದು ಹಳೆಯ ಮಾತಾಯಿತು. ಇತ್ತೀಚೆಗೆ ನಡೆದ ಸಂಶೋಧನೆಯೊಂದು ಅದರಿಂದ ವಂಶವಾಹಿನಿಯೇ ಬದಲಾಯಿಸುತ್ತದೆ ಎಂದು ತಿಳಿಸಿತ್ತು. ಇದರ ಬೆನ್ನಲ್ಲೇ ಈಗ ಎಚ್.ಐ.ವಿ. ಸೋಂಕಿತರು ಧೂಮಪಾನ ಮಾಡಿದರೆ ಅವರ ಜೀವತಾವಧಿ ಇನ್ನೂ ಕಡಿಮೆಯಾಗುತ್ತದೆ ಎನ್ನುವುದು ಸಂಶೋಧನೆಯಿಂದ ದೃಢಪಟ್ಟಿದೆ. ಎಚ್.ಐ.ವಿ ವೈರಾಣು ದೇಹದ ಮೇಲೆ ಉಂಟುಮಾಡುವ ಪರಿಣಾಮಕ್ಕಿಂತ ಹೆಚ್ಚು ಕೆಟ್ಟ ಪರಿಣಾಮ ಎಚ್.ಐ.ವಿ ಪೀಡಿತರು ಧೂಮಪಾನ ಮಾಡುವುದರಿಂದ ಉಂಟಾಗುತ್ತದೆ. ಭಾರತೀಯ ಮೂಲದ ವೈದ್ಯರಾದ ಕೃಷ್ಣ ರೆಡ್ಡಿ