ಬೆಂಗಳೂರು: ಗೊರಕೆ ಹೊಡೆದು ನಿದ್ರಿಸುವ ಅಭ್ಯಾಸ ಹಲವರಲ್ಲಿದೆ. ಆದರೆ ಈ ಗೊರಕೆ ಎಂತೆಂಥಾ ಆರೋಗ್ಯದ ಅಪಾಯ ತಂದೊಡ್ಡುತ್ತದೆ ಗೊತ್ತಾ?ಗೊರಕೆ ಎನ್ನುವುದು ಉಸಿರಾಟ ಪ್ರಕ್ರಿಯೆಯ ಒಂದು ಅಸಹಜತೆ. ಸಣ್ಣ ಮಟ್ಟಿನ ಗೊರಕೆಯಿಂದ ಸಮಸ್ಯೆಯಿಲ್ಲ. ಆದರೆ ಇದುವೇ ವಿಪರೀತಕ್ಕೆ ಹೋದರೆ ಹಲವು ಆರೋಗ್ಯ ಸಮಸ್ಯೆಯ ಲಕ್ಷಣಗಳಾಗಿ ಪರಿಗಣಿಸಬೇಕಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.ಗೊರಕೆ ಹೆಚ್ಚು ಹೊಡೆಯುತ್ತಿದ್ದರೆ ಅಂತಹವರ ಆಯಸ್ಸು ಕಡಿಮೆಯಿರುತ್ತದೆ ಎನ್ನಲಾಗುತ್ತದೆ. ಅದೇ ರೀತಿ ರಕ್ತದೊತ್ತಡ, ಮಧುಮೇಹ, ಖಿನ್ನತೆ, ಪಕ್ಷಪಾತ, ಹೃದಯ ಸಮಸ್ಯೆ ಇಂತಹ