ಬೆಂಗಳೂರು: ತಲೆನೋವು ಬಂದಾಗ ಏನೂ ಕೂಡ ಬೇಡ ಅನಿಸುವುದು ಸಹಜ. ಅದರಲ್ಲೂ ಅರೆ ತಲೆನೋವು ಕಾಣಿಸಿಕೊಂಡರೆ ಮತ್ತಷ್ಟೂ ಹಿಂಸೆ ಕಾಡುತ್ತೆ. ಮನೆಯಲ್ಲಿ ಇದೆ ಇದಕ್ಕೆ ಸುಲಭವಾದ ಪರಿಹಾರ. *ಹಿಪ್ಪಲಿ ಮತ್ತು ಬಜೆಯ ಪುಡಿಯನ್ನು ಬಿಸಿ ಹಾಲು ಅಥವಾ ಬಿಸಿ ನೀರಿನಲ್ಲಿ ದಿನಕ್ಕೆ 2 ಬಾರಿ ಸೇವಿಸಿದರೆ ಅರೆತೆನೋವು ಗುಣವಾಗುತ್ತದೆ.*ಒಂದು ವಾರ ನಿರಂತರವಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇಬು ಹಣ್ಣಿನ ಜತೆ ಸ್ವಲ್ಪ ಉಪ್ಪು ಸೇರಿಸಿಕೊಂಡು ತಿನ್ನಿ.*ಕುದಿಯುವ ನೀರಿನಲ್ಲಿ ತಾಜಾ ಶುಂಠಿ