ಬೆಂಗಳೂರು: ಮಳೆಗಾಲ ಬಂತೆಂದರೆ ಶೀತ ಸಂಬಂಧಿ ಖಾಯಿಲೆಗಳೂ ಗ್ಯಾರಂಟಿ. ಹಾಗಾಗಿ ಮಳೆಗಾಲದಲ್ಲಿ ಬೆಚ್ಚಗಾಗಿಸಲು ಏನೇನು ಆಹಾರ ಸೇವಿಸಿದರೆ ಒಳಿತು? · ಆದಷ್ಟು ಕಿತ್ತಳೆ, ಮಾವಿನ ಹಣ್ಣು, ಆಪಲ್ ನಂತಹ ಹಣ್ಣುಗಳ ಸೇವನೆ ಮಾಡಿ. ಆದಷ್ಟು ಸೀಸನಲ್ ಹಣ್ಣುಗಳನ್ನು ಸೇವಿಸಿ. · ಸೊಪ್ಪು ತರಕಾರಿಗಳು ಶೀತ ಪ್ರಕೃತಿ ಹೊಂದಿರುವುದರಿಂದ ಹಾಗಲಕಾಯಿಯಂತಹ ತರಕಾರಿಗಳನ್ನು ಹೆಚ್ಚು ಸೇವಿಸಿ. · ಯಾವುದೇ ತರಕಾರಿಗಳನ್ನು ಚೆನ್ನಾಗಿ ಬೇಯಿಸಿ ತಿನ್ನಿ. ಹಸಿ ತರಕಾರಿ ಸೇವನೆ ಆದಷ್ಟು ಕಡಿಮೆ