ದೇಹದಲ್ಲಿನ ಹೆಚ್ಚುವರಿ ನೀರಿನಾಂಶವನ್ನು ತೆಗೆದು ಹಾಕಲು ಮೂತ್ರಪಿಂಡ ಸಹಾಯ ಮಾಡುತ್ತದೆ. ನೀರು, ಲವಣ ಮತ್ತು ಖನಿಜಗಳ ಸಮತೋಲವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ದೇಹದ ಭಾಗವಾಗಿದೆ. ಮೂತ್ರಪಿಂಡದ ಆರೋಗ್ಯ ಸರಿಯಾಗಿಲ್ಲದಿದ್ದರೆ ನಿಮ್ಮ ನರಗಳು, ಸ್ನಾಯುಗಳು ಮತ್ತು ದೇಹದಲ್ಲಿನ ಇತರ ಅಂಗಾಂಶಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ. ಹಾಗಾಗಿ ನಿಮ್ಮ ಮೂತ್ರಪಿಂಡದ ಆರೋಗ್ಯ ತುಂಬಾ ಮುಖ್ಯ ಎಂಬುದು ಗಮನದಲ್ಲಿರಲಿ. ನೀವು ಪ್ರತಿನಿತ್ಯ ಮಾಡುವ ಈ ಕೆಲವು ತಪ್ಪುಗಳು ನಿಮ್ಮ ಮೂತ್ರಪಿಂಡದ ಆರೋಗ್ಯಕ್ಕೆ ಹಾನಿಯುಂಟು