ಬೆಂಗಳೂರು: ಯೌವನದಲ್ಲಿ ಸಂಬಂಧಗಳನ್ನು ಉಳಿಸಿಕೊಳ್ಳುವುದು ಒಂದು ಸವಾಲು. ಹೆಚ್ಚು ಪ್ರಬುದ್ಧತೆಯೂ ಇಲ್ಲದ, ತೀರಾ ಬಾಲಿಶವೂ ಅಲ್ಲದ ಆ ವಯಸ್ಸಿನಲ್ಲಿ ನಿಮ್ಮ ಲವ್ ಲೈಫ್ ಚೆನ್ನಾಗಿರಬೇಕೆಂದರೆ ಏನು ಮಾಡಬೇಕು? ಇಲ್ಲದೆ ಟಿಪ್ಸ್! ನಂಬಿಕೆ ಮತ್ತು ಕ್ಷಮೆ ಸಣ್ಣ ಪುಟ್ಟದ್ದಕ್ಕೆಲ್ಲಾ ಪ್ರಿಯತಮೆ/ಮ ನ ಮೇಲೆ ಸಂಶಯಪಡಬೇಡಿ. ಯಾವುದೇ ಸಂಬಂಧದಲ್ಲಾದರೂ, ನಂಬಿಕೆ ಮುಖ್ಯ. ಹಾಗೇ ಸಣ್ಣ ಪುಟ್ಟ ತಪ್ಪುಗಳಾಗುವುದು ಸಹಜ. ಕ್ಷಮಿಸುವ ಸಹನಾಶೀಲರು ನೀವಾದರೆ ಸಂಬಂಧವೂ ಗಟ್ಟಿಯಾಗಿರುತ್ತದೆ.ಕಷ್ಟ ಬಂದರೂ ಜತೆಗಿರಿ ಎಂತಹಾ ಕಷ್ಟವೇ