ಬೆಂಗಳೂರು: ಈಗೀನ ಸ್ಪೀಡ್ ದುನಿಯಾದಲ್ಲಿ ಯಾರಿಗೆ ಯಾವಾಗ ಏನೆನಾಗುತ್ತೋ ಗೊತ್ತೆ ಆಗಲ್ಲ. ಜಂಕ್ ಫುಡ್, ಪೊಲ್ಯುಷನ್, ಟ್ರಾಫಿಕ್ ಕಿರಿಕಿರಿ, ನೂರಾಯಂಟು ರೋಗ.. ಅಬ್ಬಾ ಇವನ್ನೆಲ್ಲ ಮ್ಯಾನೇಜ್ ಮಾಡೋದ್ರಲ್ಲಿ ಸಾಕ್ ಸಾಕಾಗುತ್ತೆ.. ಹಾಗಾದ್ರೆ ಈ ಸ್ಟ್ರೇಸ್ ಜೀವನದಿಂದ ಮುಕ್ತಿ ಬೇಕಾದ್ರೆ ಇವುಗಳನ್ನ ಜೀವನದಲ್ಲಿ ಅಳವಡಿಸಿಕೊಳ್ಳಿ ಸಾಕು. 1. ನಿತ್ಯ 7 ಗಂಟೆ ನಿದ್ದೆ ಈಗೀನ ಮಂದಿಗೆ ಕಣ್ತುಂಬ ನಿದ್ದೆ ಅಂದ್ರೆನೇ ಗೊತ್ತಾಗಲ್ಲ. ಯಾಕಂದ್ರೆ ಮಲಗೋದು ರಾತ್ರಿ 3 ಗಂಟೆಯಾದ್ರು ಮತ್ತೆ ಬೇಗ