ಬೆಂಗಳೂರು: ಬಹಳಷ್ಟು ಜನ ಸಂಭೋಗ ಕ್ರಿಯೆಯ ಬಗ್ಗೆ ಅಜ್ಞಾನದಿಂದಲೋ ಇತರ ಸಮಸ್ಯೆಯ ಕಾರಣದಿಂದಲೋ ವೀರ್ಯಾಣು ಸರಿಯಾದ ರೀತಿಯಲ್ಲಿ ಒಳಪ್ರವೇಶಿಸುತ್ತಿಲ್ಲ ಎಂದು ಚಿಂತೆಗೊಳಗಾಗುತ್ತಾರೆ.