ಬೆಂಗಳೂರು: ಲೈಂಗಿಕ ಕ್ರಿಯೆಯಲ್ಲಿ ಇನ್ನಷ್ಟು ಮಜಾ ಪಡೆಯಬೇಕು ಎಂದಿದ್ದರೆ, ಸಂಗಾತಿಯನ್ನು ಮತ್ತಷ್ಟು ಸನಿಹಕ್ಕೆ ಸೆಳೆಯಬೇಕೆಂದರೆ ಈ ಎಣ್ಣೆ ಹಚ್ಚಿ ನೋಡಿ!ಗಂಧದ ಎಣ್ಣೆ ಶ್ರೀಗಂಧದ ಎಣ್ಣೆ ಸಹಜವಾಗಿಯೇ ಕಡು ವಾಸನೆ ಹೊಂದಿದ್ದು, ಇದು ಒಂಥರಾ ಮೂಡ್ ಕ್ರಿಯೇಟ್ ಮಾಡುತ್ತದೆ. ಇದು ಉದ್ರೇಕಕಾರಿ ಮೂಡ್ ತರಿಸುತ್ತದೆ.ಮಲ್ಲಿಗೆ ಮಲ್ಲಿಗೆ ಎಣ್ಣೆ, ಪನ್ನೀರು ನಿಮ್ಮ ಬೆಡ್ ರೂಂನಲ್ಲಿ ಪಸರಿಸಿ. ತಾನಾಗಿಯೇ ರೊಮ್ಯಾಂಟಿಕ್ ಮೂಡ್ ಕ್ರಿಯೇಟ್ ಆಗುತ್ತದೆ.ವೆನಿಲ್ಲಾ ಐಸ್ ಕ್ರೀಂ, ಸ್ವೀಟ್ ಗೆ ಬಳಸುವ ವೆನಿಲ್ಲಾ ಎಣ್ಣೆಯ