ಬೆಂಗಳೂರು :ಕೆಲವರ ಮನೆಯಲ್ಲಿ ಜೀರಲೆಗಳು ಹೆಚ್ಚಾಗಿರುತ್ತದೆ. ಇವುಗಳಿಂದ ಹಲವು ಕಾಯಿಲೆಗಳು ಹರಡುತ್ತದೆ. ಆದಕಾರಣ ಈ ಜೀರಲೆಗಳನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.