ಬೆಂಗಳೂರು: ಹದಿಹರೆಯದ ವಯಸ್ಸಿನಲ್ಲಿ ಲೈಂಗಿಕಾಸಕ್ತಿ ಹೆಚ್ಚಿರುತ್ತದೆ, ಅದೇ ರೀತಿ ಬೇಗನೇ ಉದ್ರೇಕ ಸ್ಥಿತಿ ತಲುಪುತ್ತಾರೆ. ಆದರೆ ವಯಸ್ಸಾದಂತೆ ಇದ್ದಕ್ಕಿದ್ದಂತೆ ಉದ್ರೇಕ ಕಡಿಮೆಯಾಗುವುದೇಕೆ?