ಬೆಂಗಳೂರು : ಕೆಲವರ ಕಾಲಲ್ಲಿ ಕುರು ಆಗುವುದು ಕಂಡುಬರುತ್ತದೆ. ಅದು ತುಂಬಾ ನೋವನ್ನುಂಟುಮಾಡುತ್ತದೆ. ಇದು ಕಾಲಲ್ಲಿ ಬಂದರೆ ನಡೆಯಲು ಕೂಡ ಆಗುವುದಿಲ್ಲ. ಇದಕ್ಕೆ ಮನೆಯಲ್ಲಿ ಔಷಧಿಗಳನ್ನು ತಯಾರಿಸಿ ಹಚ್ಚಿದರೆ ಬೇಗನೆ ವಾಸಿಯಾಗುತ್ತದೆ. ಈರುಳ್ಳಿಯನ್ನು ರೌಂಡಾಗಿ ಕಟ್ ಮಾಡಿ ಕುರು ಇರುವ ಜಾಗದಲ್ಲಿ ಇಟ್ಟು ಒಂದು ಬಟ್ಟೆಯನ್ನು ಅದರ ಮೇಲೆ ಕಟ್ಟಿ. ಇದನ್ನು ಹೀಗೆ 2-3 ದಿನ ಮಾಡಿದರೆ ಕುರು ಗುಣವಾಗುತ್ತದೆ. ಇದನ್ನು ಕುರು ಶುರುವಾಗುವಾಗ ಮಾಡುವ ಮನೆಮದ್ದು. ಜೀರಿಗೆ ಪುಡಿಗೆ