ಬೆಂಗಳೂರು: ಸಕ್ಕರೆ ಸೇವನೆ ಅಧಿಕವಾದರೆ ಆರೋಗ್ಯಕ್ಕೆ ಹಲವು ಸಮಸ್ಯೆ ತಂದೊಡ್ಡುತ್ತದೆ ಎಂದು ಕೇಳಿರುತ್ತೀರಿ. ಆದರೆ ಲೈಂಗಿಕ ಜೀವನಕ್ಕೂ ಕುತ್ತು ಎಂಬುದು ನಿಮಗೆ ಗೊತ್ತಾ?