ಬೆಂಗಳೂರು: ಸಕ್ಕರೆ ಮತ್ತು ಉಪ್ಪು ಇಲ್ಲದೇ ನಮ್ಮ ಅಡುಗೆ ನಡೆಯುವುದೇ ಇಲ್ಲ. ಆದರೆ ಯಾವುದನ್ನೂ ಹೆಚ್ಚಿಸುವುದು ಒಳ್ಳೆಯದಲ್ಲ. ಸಕ್ಕರೆ ಮತ್ತು ಉಪ್ಪು ನಮ್ಮ ದೇಹಕ್ಕೆ ಎಷ್ಟು ಮುಖ್ಯ, ಎಷ್ಟು ಹಾನಿಕರ ನೋಡೋಣ. ಸಕ್ಕರೆ ಸಕ್ಕರೆ ಹಾಕಿ ಕಾಫಿ, ಹಾಲು ಅಥವಾ ಸ್ವೀಟ್ ತಿನ್ನುವುದು ಎಲ್ಲರಿಗೂ ಇಷ್ಟ. ಆದರೆ ಸಕ್ಕರೆ ಇಷ್ಟವೆಂದು ಹೆಚ್ಚು ಸೇವನೆ ಮಾಡುತ್ತಿದ್ದರೆ ನಿಮ್ಮ ದೇಹದಲ್ಲಿ ಪೋಷಕಾಂಶಗಳ ಕೊರತೆ ಕಾಡಬಹುದು ಮತ್ತು ಬೊಜ್ಜು ಬೆಳೆಯಬಹುದು. ಹಾಗಾಗಿ ಮಧುಮೇಹವೊಂದೇ ಅಲ್ಲ,