ಬೆಂಗಳೂರು : ಮಕ್ಕಳು ಬುದ್ದಿವಂತರಾಗಿರಬೇಕೆಂದು ಎಲ್ಲಾ ತಂದೆತಾಯಿ ಬಯಸುತ್ತಾರೆ. ಆದರೆ ಕೆಲವು ಮಕ್ಕಳಿಗೆ ಜ್ಞಾಪಕಶಕ್ತಿ ಕಡಿಮೆ ಇರುವುದರಿಂದ ಎಷ್ಟೇ ಓದಿದರೂ ನೆನಪು ಉಳಿಯುವುದಿಲ್ಲ. ಇಂತಹ ಮಕ್ಕಳ ಜ್ಞಾಪಕಶಕ್ತಿ ಹೆಚ್ಚಿಸಲು ಈ ಮನೆಮದ್ದು ಬಳಸಿ.ಏಲಕ್ಕಿ ಪುಡಿ 4 ಗ್ರಾಂ, ಲವಂಗ ಪುಡಿ 8 ಗ್ರಾಂ , ಹಿಪ್ಪಲಿ ಚೂರ್ಣ 15 ಗ್ರಾಂ, ಜೀರಿಗೆ ಪುಡಿ 4 ಗ್ರಾಂ, ಕಲ್ಲುಸಕ್ಕರೆ ಪುಡಿ 75 ಗ್ರಾಂ, ಒಣಶುಂಠಿ ಪುಡಿ 8 ಗ್ರಾಂ, ಒಂದೆಲಗ ಸೊಪ್ಪಿನ