ಪ್ರತಿ ನಿತ್ಯ ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿದರೆ ಶೇ.16ರಿಂದ 30 ರವರೆಗೆ ಪವರ್ ಹೆಚ್ಚುತ್ತದೆ. ಈ ಅಧ್ಯಯನ 21 ರಿಂದ 64 ವರ್ಷದ ವರ್ಗದ 58 ಜನರ ಮೇಲೆ ಮಾಡಲಾಗಿದೆ. ಇದರಲ್ಲಿ ಮಹಿಳೆಯರು ಮತ್ತು ಪುರುಷರು ಇಬ್ಬರು ಭಾಗಿಯಾಗಿದ್ದರು.