ಬೆಂಗಳೂರು: ಲೈಂಗಿಕ ಕ್ರಿಯೆ ನಡೆಸಬೇಕು ಎಂದ ಮನಸ್ಸಲ್ಲಿ ಆಸೆಯಿದ್ದರೂ ಇತ್ತೀಚೆಗಿನ ಬಿಡುವಿಲ್ಲದ ಕೆಲಸದಿಂದಾಗಿ ಸಾಧ್ಯವಾಗದೇ ಸಂಕಟ ಅನುಭವಿಸುವ ಎಷ್ಟೋ ದಂಪತಿಯಿದ್ದಾರೆ.